ಯೂನಿಫಾರ್ಮ್ ಧರಿಸುವ ನಿಮ್ಮ ಕನಸನ್ನು ನಿಜವಾಗಿಸಿಕೊಳ್ಳಿ Turn Your Dream of Wearing the Uniform Into Reality #dreamtoserve
Mission PSI 600 & ESI 200
Presenting Mission PSI 600 & ESI 200 for the upcoming notification. If your dream is to wear the police uniform and serve the state with honour, Creative IAS Academy is here to guide you. Choose from our online or offline classes and begin your journey towards a meaningful career in uniform.
ಮುಂದಿನ ನೇಮಕಾತಿ ಅಧಿಸೂಚನೆಗಾಗಿ Mission PSI 600 & ESI 200 ಅನ್ನು ಪರಿಚಯಿಸುತ್ತಿದ್ದೇವೆ. ಪೊಲೀಸ್ ಯೂನಿಫಾರ್ಮ್ ಧರಿಸಿ ರಾಜ್ಯಕ್ಕೆ ಗೌರವದಿಂದ ಸೇವೆ ಸಲ್ಲಿಸುವುದು ನಿಮ್ಮ ಕನಸಾಗಿದ್ದರೆ, Creative IAS Academy ನಿಮ್ಮೊಂದಿಗೆ ಇದೆ. ನಮ್ಮ Online ಅಥವಾ Offline ತರಗತಿಗಳಲ್ಲಿ ಆಯ್ಕೆ ಮಾಡಿ, ಯೂನಿಫಾರ್ಮ್‌ನಲ್ಲಿ ಅರ್ಥಪೂರ್ಣ ವೃತ್ತಿಯತ್ತ ನಿಮ್ಮ ಪ್ರಯಾಣವನ್ನು ಆರಂಭಿಸಿ.